×
Ad

ಹಳೆಯಂಗಡಿ ಸರಕಾರಿ ಕಾಲೇಜಿಗೆ ‘ಎ ಪ್ಲಸ್’ ನ್ಯಾಕ್ ಮಾನ್ಯತೆ

Update: 2017-03-06 00:16 IST

ಹಳೆಯಂಗಡಿ, ಮಾ.5: ಹಳೆಯಂಗಡಿ ಸರಕಾರಿ ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದ ರಾಷ್ಟ್ರೀಯ ವೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್(ನ್ಯಾಕ್) ಕಾಲೇಜಿಗೆ ‘ಎ ಪ್ಲಸ್’ ಮಾನ್ಯತೆ ನೀಡಿದೆ. ರಾಜ್ಯದಲ್ಲಿ ನ್ಯಾಕ್ ಪರಿಶೀಲನೆಗೆ ಒಳಪಟ್ಟ 171 ಸರಕಾರಿ ಕಾಲೇಜುಗಳಲ್ಲಿ ಹಳೆಯಂಗಡಿಯ ಈ ಕಾಲೇಜು 37ನೆ ಸ್ಥಾನ ಗಳಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News