×
Ad

ಮಾ.9ರಂದು ಮಂಗಳೂರಿಗೆ ಡಾ. ವಿವೇಕ್ ಪಾಠಕ್

Update: 2017-03-06 15:59 IST

ಮಂಗಳೂರು, ಮಾ.6:  ಸ್ಟಿರೋಯ್ಡ್ ರಹಿತ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಬಲ್ಲ ದೇಶದ ಏಕೈಕ ವೈದ್ಯರೆಂಬ ಖ್ಯಾತಿ ಪಡೆದಿರುವ ಕೋಯಂಬತ್ತೂರಿನ ಡಾ. ವಿವೇಕ್ ಪಾಠಕ್ ಮಾ.9ರಂದು ನಗರಕ್ಕೆ ಆಗಮಿಸಲಿದ್ದಾರೆ. ವಿಶ್ವ ಕಿಡ್ನಿ ದಿನಾಚರಣೆಯ ಅಂಗವಾಗಿ ಕಿಡ್ನಿ ರೋಗಿಗಳ ಸಂಘವು ನಗರದ ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಿಡ್ನಿ ರೋಗಿಗಳ ಪ್ರತಿನಿಧಿ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ. ವಿಶ್ವ ಕಿಡ್ನಿ ದಿನಾಚರಣೆಯ ಈ ವರ್ಷದ ಘೋಷಣೆ ಕಿಡ್ನಿ ಕಾಯಿಲೆ ಮತ್ತು ಬೊಜ್ಜು’ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News