ಗೋವಾದಲ್ಲಿ ಅತಂತ್ರ ವಿಧಾನಸಭೆ
Update: 2017-03-09 17:45 IST
ಪಣಜಿ,ಮಾ.9: ಗೋವಾದಲ್ಲಿ ಸಿವೋಟರ್ ಸಮೀಕ್ಷೆಯಂತೆ ಅತಂತ್ರ ವಿಧಾನಸಭೆ ರಚನೆಯಾಗು ಸಾಧ್ಯತೆ ಇದೆ.ಅದರೆ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಪಡೆಯಲಿದೆ.
ಒಟ್ಟು 40 ಸ್ಥಾನಗಳ ಪೈಕಿ ಬಿಜೆಪಿ 15-21, ಕಾಂಗ್ರೆಸ್ 12-18, ಆಪ್ 4ಮತ್ತು ಇತರ ಪಕ್ಷಗಳು 2ರಿಂದ 8 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.