×
Ad

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಕಾರಣವಾಗಿರುವ ಅಂಶಗಳು

Update: 2017-03-11 13:35 IST

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಕಾರಣವಾಗಿರುವ ಅಂಶಗಳು
*ನೋಟ್‌ ಬ್ಯಾನ್‌ ಲಾಭ
*ಉತ್ತರ ಪ್ರದೇಶವನ್ನು ದತ್ತು ರಾಜ್ಯವನ್ನಾಗಿ ಮಾಡಿರುವುದು.
*ಪ್ರಧಾನಿ ನರೇಂದ್ರ ಮೋದಿ ಉ.ಪ್ರ. ಸಾಂಸ್ಕೃತಿಕ ರಾಜಧಾನಿ ವಾರಣಾಸಿ ಪ್ರತಿನಿಧಿ.
* ಯಾವುದೇ ವ್ಯಕ್ತಿಯನ್ನು ಮುಖ್ಯ ಮಂತ್ರಿಯಾಗಿ ಬಿಂಬಿಸದೆ ಬಿಜೆಪಿ ಚುನಾವಣಾ ಕಣಕ್ಕಿಳಿದಿರುವುದು.
* ಉತ್ತರಪ್ರದೇಶದ ಸ್ಥಳೀಯ ಭಾಷೆಯಲ್ಲೇ ಜನರ ಗಮನ ಸೆಳೆದಿರುವುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News