×
Ad

ಕಾಸರಗೋಡು: ವಿಷ ಸೇವಿಸಿ ಆತ್ಮಹತ್ಯೆ

Update: 2017-03-11 18:25 IST

ಕಾಸರಗೋಡು, ಮಾ.11: ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಸಮೀಪದ ಮಾರ್ಪನಡ್ಕದಲ್ಲಿ ನಡೆದಿದೆ.
ಮಾರ್ಪನಡ್ಕ  ಕಾಲನಿಯ ಅಜಿತ್ ಕುಮಾರ್ ( 28) ಮೃತಪಟ್ಟವರು.

ಶುಕ್ರವಾರ ರಾತ್ರಿ ಮನೆ ಸಮೀಪ ವಿಷ ಸೇವಿಸಿ ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಇವರನ್ನು ಸ್ಥಳೀಯರು  ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಚಿಕಿತ್ಸೆಗೆ ಸ್ಪಂದಿಸದೇ  ಶನಿವಾರ ಮೃತಪಟ್ಟರು.

ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News