×
Ad

ಡಮಾಸ್ಕಸ್ ಅವಳಿ ಸ್ಫೋಟ: 44 ಸಾವು

Update: 2017-03-11 21:33 IST

ಡಮಾಸ್ಕಸ್, ಮಾ. 11: ಸಿರಿಯ ರಾಜಧಾನಿ ಡಮಾಸ್ಕಸ್‌ನಲ್ಲಿ ಶನಿವಾರ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ 44 ಮಂದಿ ಮೃತಪಟ್ಟಿದ್ದಾರೆ ಎಂದು ಲಂಡನ್‌ನಲ್ಲಿ ನೆಲೆ ಹೊಂದಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಬಾಬ್ ಅಲ್ ಸಗೀರ್ ಪ್ರದೇಶದಲ್ಲಿ ಬಸ್ಸೊಂದು ಹಾದು ಹೋದಾಗ ರಸ್ತೆಯ ಬದಿಯಲ್ಲಿದ್ದ ಬಾಂಬೊಂದು ಸ್ಫೋಟಿಸಿತು ಹಾಗೂ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡನು ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News