ಸುಳ್ಯ: ರಬ್ಬರ್ ಸ್ಮೋಕ್ ಹೌಸ್ ಬೆಂಕಿಗಾಹುತಿ; ಕೋಟ್ಯಂತರ ರೂ. ನಷ್ಟ
Update: 2017-03-11 22:58 IST
ಸುಳ್ಯ, ಮಾ.11: ಬೆಳ್ಳಾರೆ ತಡಗಜೆ ಸಮೀಪ ರಬ್ಬರ್ ಸ್ಮೋಕ್ ಹೌಸ್ ಒಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದೆ.
ಬಾಳಿಲ ರಬ್ಬರ್ ರಬ್ಬರ್ ಬೆಳೆಗಾರರ ಸಂಘಕ್ಕೆ ಸೇರಿದ ಸ್ಮೋಕ್‌ಹೌಸ್‌ಗೆ ರಾತ್ರಿ ಬೆಂಕಿ ಬಿದ್ದಿದ್ದು, ಕೋಟ್ಯಂತರ ರೂ.ನಷ್ಟ ಸಂಭವಿಸಿದೆ.ರಬ್ಬರ್ ಶೀಟ್‌ಗಳು ಬೆಂಕಿಗಾಹುತಿಯಾಗಿದೆ. ಪಕ್ಕದಲ್ಲಿದ್ದ ಗೋದಾಮುಗಳಿಗೂ ಬೆಂಕಿ ತಗುಲಿದೆ.
ಸ್ಥಳಕ್ಕೆ ಅಗ್ನಿಶಾಮಕ, ಪೋಲಿಸರು ದಾವಿಸಿ, ಬೆಂಕಿನಂದಿಸಿದ್ದಾರೆ.