ಇಂದು ಮಲ್ಪೆಯಲ್ಲಿ ‘ಸುಗ್ಗಿ-ಹುಗ್ಗಿ’

Update: 2017-03-11 18:16 GMT

 ಉಡುಪಿ, ಮಾ.11: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಮಲ್ಪೆ ಇವುಗಳ ಸಹಯೋಗದಲ್ಲಿ ‘ಸುಗ್ಗಿ- ಹುಗ್ಗಿ’ ವಿಶೇಷ ಜನಪದ ಸಾಂಸ್ಕೃತಿಕ ಕಲಾಪ್ರದರ್ಶನವು ಮಾ.12ರಂದು ಸಂಜೆ 5:30ಕ್ಕೆ ಮಲ್ಪೆ ಬೀಚ್‌ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News