×
Ad

ಅಮಾಸೆಬೈಲು: ನೇಣು ಬಿಗಿದು ಆತ್ಮಹತ್ಯೆ,

Update: 2017-03-16 22:09 IST

ಅಮಾಸೆಬೈಲು, ಮಾ.16: ವಿಪರೀತ ಕುಡಿತದ ಚಟದಿಂದ ಮಾನಸಿಕ ವಾಗಿ ನೊಂದ ಸೂರ ನಾಯ್ಕ್ ಎಂಬವರು ರಟ್ಟಾಡಿ ಗ್ರಾಮದ ಬಂಡಿಮರದ ಕಟ್ಟೆಯ ಬಸ್ ನಿಲ್ದಾಣದ ಬಳಿಯ ಹಾಡಿಯಲ್ಲಿ ಮಾ.15ರಂದು ರಾತ್ರಿ ವೇಳೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News