×
Ad

ಸ್ಕೇಟಿಂಗ್‌ನಲ್ಲಿ ಪ್ರಥಮ

Update: 2017-03-17 11:17 IST

ಮಂಗಳೂರು, ಮಾ.17: ಇತ್ತೀಚೆಗೆ ನಡೆದ ಪ್ರೆಸಿಡೆನ್ಸಿ ಇಂಟರ್ ಸ್ಕೂಲ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ 6-8 ವರ್ಷದ ವಿಭಾಗದಲ್ಲಿ ಪ್ರೆಸಿಡೆನ್ಸಿ ಶಾಲೆಯ ಮುಹಮ್ಮದ್ ಫರಾಝ್ ಅಲಿ ಪ್ರಥಮ ಸ್ಥಾನ  ಗಳಿಸಿದ್ದಾನೆ. ಈತ ಜೋಕಟ್ಟೆ ನಿವಾಸಿ ಉಮರ್ ಫಾರೂಕ್ ಮತ್ತು ಝರೀನಾ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News