×
Ad

ಮಾ.20ರಂದು ದಾರಿಮೀಸ್ ಮುಲಾಖಾತ್

Update: 2017-03-18 12:53 IST

ಮಂಗಳೂರು, ಮಾ.18: ದ.ಕ. ಜಿಲ್ಲಾ ದಾರಿಮೀಸ್ ಅಸೋಸಿಯೇಶನ್ ವತಿಯಿಂದ ‘ದಾರಿಮೀಸ್ ಮುಲಾಖಾತ್’ ಕಾರ್ಯಕ್ರಮವು ಮಾ.20ರಂದು ಬೆಳಗ್ಗೆ 10:30ಕ್ಕೆ ಮಾರಿಪಳ್ಳ ಮದ್ರಸ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ದಾರಿಮಿಗಳು ಭಾಗವಹಿಸುವಂತೆ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಎಸ್.ಐ.ಎಂ. ಹನೀಫ್ ದಾರಿಮಿ ಪ್ರಕಟನೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News