ಮೀನುಗಾರರಿಗೆ ಸಿಕ್ಕ ಮೀನಿನ ತೂಕ ಎಷ್ಟು ಗೊತ್ತೇ..?
Update: 2017-03-19 19:53 IST
ಗಂಗೋಳ್ಳಿ, ಮಾ.19: ಇಲ್ಲಿನ ಮೀನುಗಾರರಿಗೆ ಸುಮಾರು 160 ಕಿಲೋ ತೂಕದ ಗೊಬ್ರಾ ತಳಿಯ ಮೀನು ಸಿಕ್ಕಿದೆ.
"ಜಲದುರ್ಗಿ" ಹೆಸರಿನ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದವರಿಗೆ ಆಶ್ಚರ್ಯವಾಗಿದೆ. ಈ ಮೀನಿನ ಮಾರುಕಟ್ಟೆ ಬೆಲೆ ಎಷ್ಟು ಎಂದು ತಿಳಿದುಬಂದಿಲ್ಲ.