×
Ad

ದಿ.ಮಿಜಾರು ಅಣ್ಣಪ್ಪ ಅವರ ಪತ್ನಿ ಹೊನ್ನಮ್ಮ ನಿಧನ

Update: 2017-03-21 11:24 IST

ಮೂಡುಬಿದಿರೆ, ಮಾ.21: ತೆಂಕತಿಟ್ಟು ಯಕ್ಷಗಾನದ ಹಾಸ್ಯಚರ್ಕವರ್ತಿ ದಿ. ಮಿಜಾರು ಅಣ್ಣಪ್ಪ ಅವರ ಪತ್ನಿ ಹೊನ್ನಮ್ಮ(87) ಅನಾರೋಗ್ಯದಿಂದ ಮಿಜಾರಿನಲ್ಲಿರುವ ಮಗನ ಮನೆಯಲ್ಲಿ ಸೋಮವಾರ ನಿಧರನರಾದರು. ಅವರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News