ಬ್ಯಾಂಕ್ ನಿವೃತ್ತರ ಸಂಘದ ಮನವಿ
Update: 2017-03-21 17:05 IST
ಮಂಗಳೂರು, ಮಾ.21: ಅಖಿಲ ಭಾರತ ಬ್ಯಾಂಕ್ ನಿವೃತ್ತರ ಸಂಘದ ಮಂಗಳೂರಿನ ಪದಾಧಿಕಾರಿಗಳು ಕೆ.ಜೆ. ಪಿಂಟೊರ ನೇತೃತ್ವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್‌ರನ್ನು ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿತು.
ಸಂಘದ ಬೇಡಿಕೆಗಳಾದ ನಿವೃತ್ತಿ ವೇತನ, ಡಿ.ಎ. ಇತ್ಯಾದಿಗಳನ್ನು ಈಡೇರಿಸಲು ಪ್ರಧಾನಿ, ಆರ್ಥಿಕ ಸಚಿವರ ಗಮನಕ್ಕೆ ತರಲು ಮನವಿ ಮಾಡಿತು.