ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಬಿನ್ ಉತ್ತಪ್ಪ ಕುಟುಂಬ ಭೇಟಿ

Update: 2017-03-23 10:07 GMT

ಮಂಗಳೂರು, ಮಾ.23: ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ಭೇಟಿ ನೀಡಿದರು.

 ಪತ್ನಿ ಶೀತಲ ಹಾಗೂ ತಂದೆ ವೇಣು ಉತ್ತಪ್ಪ ಜೊತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News