×
Ad

ಮಂಗಳೂರು: ಖಾಸಗಿ ಚಾನಲ್ ಕ್ಯಾಮರಾಮ್ಯಾನ್‌ನಿಂದ ಅತ್ಯಾಚಾರಕ್ಕೆ ಯತ್ನ

Update: 2017-03-23 23:21 IST

ಮಂಗಳೂರು, ಮಾ.23: ನಗರದ ಖಾಸಗಿ ಚಾನಲ್‌ನ ಕ್ಯಾಮರಾಮ್ಯಾನ್‌ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.

ಪೋಕ್ಸೋ ಕಾಯ್ದೆಯನ್ವಯ ಇಬ್ಬರ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News