×
Ad

ಹಾಫಿಲ್ ಮುಹಮ್ಮದ್ ರಾಫಿಗೆ ಸನ್ಮಾನ

Update: 2017-03-24 09:57 IST

ಮಂಗಳೂರು, ಮಾ.23: ಎಂಟು ತಿಂಗಳುಗಳಲ್ಲಿ ಸಂಪೂರ್ಣ ಕುರ್‌ಆನ್ ಕಂಠಪಾಠ ಮಾಡಿ, ಇದೀಗ 7ನೆ ತರಗತಿಯಲ್ಲಿ ಕಲಿಯುತ್ತಿರುವ ಹಾಫಿಲ್ ಮುಹಮ್ಮದ್ ರಾಫಿ ಯವರನ್ನು ದಾರುಲ್ ಅಶ್‌ಅರಿಯ್ಯ ಆಂಗ್ಲ ಮಾಧ್ಯಮ ಶಾಲೆಯ 2015-16ನೆ ಸಾಲಿನ ಹಳೆ ಶಿಕ್ಷಕರಾದ ಮನಾಝಿರ್ ಮುಡಿಪು, ಮುಸ್ತಫಾ ಬೋಳಂತೂರು, ಉಮರ್ ಅಮ್ಜದಿ ಕುಕ್ಕಿಲ, ರಫೀಕ್ ಮಂಚಿಯವರು ಮನೆಗೆ ತೆರಳಿ ವಿಶೇಷ ಸಾಧನೆ ಮಾಡಿದ ತಮ್ಮ ಶಿಷ್ಯನಿಗೆ ಶುಭ ಹಾರೈಸಿ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News