ಕಾಪು: ಇಂದು ಪ್ರೊಲಾಝ್ ಕ್ಯಾಂಪ್

Update: 2017-03-24 18:26 GMT

ಕಾಪು, ಮಾ.24: ಎಸ್ಸೆಸ್ಸೆಫ್ ಕಾಪು ಡಿವಿಜನ್ ಇದರ ವತಿಯಿಂದ ಡಿವಿಜನ್, ಸೆಕ್ಟರ್ ನಾಯಕರಿಗೆ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಹಮ್ಮಿಕೊಂಡಿರುವ ಪ್ರೊಲಾಝ್ ಕ್ಯಾಂಪ್ ಡಿವಿಜನ್ ಮಟ್ಟದಲ್ಲಿ ಮಾ.25ರಂದು ರಾತ್ರಿ 7ಗಂಟೆಗೆ ಪಯ್ಯಿರ್ ತಖ್ವಾ ಜುಮಾ ಮಸೀದಿಯಲ್ಲಿ ನಡೆಯಲಿದೆ.

 ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಂಜದಿ, ರಾಜ್ಯ ಸಮಿತಿ ಸದಸ್ಯ ಅಬ್ದುರ್ರವೂಫ್ ಖಾನ್ ತರಗತಿ ಮಂಡಿಸಲಿದ್ದಾರೆ. ಡಿವಿಜನ್ ಅಧ್ಯಕ್ಷ ಮುಹಿಯುದ್ದೀನ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News