ಮಾ.27: ದ.ಕ. ಎಸ್ಕೆಎಸ್ಸೆಸ್ಸೆಫ್ ಪದಾಧಿಕಾರಿಗಳ ಸಂಗಮ
Update: 2017-03-25 16:01 IST
ಮಂಗಳೂರು, ಮಾ.25: ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಕೃಷ್ಣಾಪುರದಲ್ಲಿ ನಡೆಯುವ ಜಿಲ್ಲಾ ಸಮ್ಮೇಳನ ‘ಮದೀನಾ ಪಾಶನ್’(ಞಛಿಛ್ಞಿ ಜಿಟ್ಞ) ಪ್ರಯುಕ್ತ ಮಾ.27ರಂದು ಬೆಳಗ್ಗೆ 10 ಗಂಟೆಗೆ ಬಿ.ಸಿ.ರೋಡ್‌ನ ರೋಟರಿ ಕ್ಲಬ್‌ನಲ್ಲಿ ಎಸ್ಕೆಎಸ್ಸೆಸ್ಸೆಫ್ ಎಲ್ಲಾ ಶಾಖೆ, ಕ್ಲಸ್ಟರ್, ವಲಯ ಪದಾಧಿಕಾರಿಗಳು, ಜಿಲ್ಲಾ ಕೌನ್ಸಿಲರ್‌ಗಳ, ಕಾರ್ಯಕರ್ತರ ಸಂಗಮ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.