×
Ad

ನಾಳೆ ಬುಡಾ ಅಧ್ಯಕ್ಷರ ಪದಗ್ರಹಣ

Update: 2017-03-25 23:56 IST

ವಿಟ್ಲ, ಮಾ.25: ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ(ಬುಡಾ)ದ ಅಧ್ಯಕ್ಷರಾಗಿ ನೇಮಕಗೊಂಡಿರುವ ಸದಾಶಿವ ಬಂಗೇರ ಪದಗ್ರಹಣ ಸಮಾರಂಭವು ಮಾ.27ರಂದು ಪೂರ್ವಾಹ್ನ 11 ಗಂಟೆಗೆ ಬಂಟ್ವಾಳ ಪುರಸಭೆೆಯ ಮೇಲಂತಸ್ತಿನಲ್ಲಿರುವ ಬುಡಾ ಕಚೇರಿಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News