×
Ad

ಚಾಮರಾಜನಗರ: ಕರ್ಣಾಟಕ ಬ್ಯಾಂಕ್‌ನ 757ನೆ ಶಾಖೆ ಉದ್ಘಾಟನೆ

Update: 2017-03-28 00:02 IST

ಚಾಮರಾಜನಗರದಲ್ಲಿ ಆರಂಭಿಸಿದ ಕರ್ಣಾಟಕ ಬ್ಯಾಂಕ್‌ನ ನೂತನ 757ನೆ ಶಾಖೆಯನ್ನು ಚಾಮರಾಜನಗರ ಜಿಲ್ಲಾಧಿಕಾರಿ ಬಿ.ರಾಮು ಸೋಮವಾರ ಉದ್ಘಾಟಿಸಿದರು. ಈ ಸಂದರ್ಭ ಬ್ಯಾಂಕ್‌ನ ಜಿಎಂ ಚಂದ್ರಶೇಖರ್ ರಾವ್ ಬಿ., ಎಜಿಎಂಗಳಾದ ರಾಮಚಂದ್ರ ಬಿ.ಎಸ್., ರವಿಕುಮಾರ್ ಡಿ.ಇ., ಚೀಫ್ ಮೆನೇಜರ್(ಮೈಸೂರು ರೀಜನ್) ತಿಮ್ಮಯ್ಯ ಎ.ಎ., ನೂತನ ಶಾಖೆಯ ಮೆನೇಜರ್ ಧನಂಜಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News