ಮಾ.30ರಂದು ಸ್ಟೀಲ್ ಉತ್ಪನ್ನಗಳ ಮಳಿಗೆ 'ಜೆಎಸ್‌ಡಬ್ಲು ಎಕ್ಸ್‌ಪ್ಲೋರ್' ಉದ್ಘಾಟನೆ
Update: 2017-03-28 21:36 IST
ಮಂಗಳೂರು, ಮಾ. 28: ಬೈಕಂಪಾಡಿಯ ಕೈಗಾರಿಕಾ ಪ್ರದೇಶದ ಡೆಲ್ಟಾ ಇಂಡಸ್ಟ್ರೀಸ್‌ನಲ್ಲಿ ಗುಣಮಟ್ಟದ ಸ್ಟೀಲ್ ಉತ್ಪನ್ನಗಳ ಮಳಿಗೆ 'ಜೆಎಸ್‌ಡಬ್ಲು ಎಕ್ಸ್‌ಪ್ಲೋರ್' ಮಾ.30ರಂದು ಸಂಜೆ 7 ಗಂಟೆಗೆ ಶುಭಾರಂಭಗೊಳ್ಳಲಿದೆ.
ಉದ್ಘಾಟನೆಗೊಳ್ಳಲಿರುವ ಈ ನೂತನ ಮಳಿಗೆಯಲ್ಲಿ ರಾಜ್ಯದಲ್ಲೇ ಎರಡನೆ ಘಟಕವಾಗಿದೆ. ಮಳಿಗೆಯಲ್ಲಿ ಕಲರ್ ಕೋಟಡ್ ಶೀಟ್ಸ್, ಟರ್ಬೊ ವೆಂಟಿಲೇಟರ್ ಫ್ಯಾನ್ಸ್, ಸ್ಲಿಟ್ಟಿಂಗ್ ಕಾಯಿಲ್ಸ್, ಗಾಲ್ವನೈಸ್ಡ್ ಶೀಟ್ಸ್, ಪ್ರೊಫೈಲ್ ಆ್ಯಂಡ್ ಪ್ಲೇನ್ ರಿಜ್, ಡೌನ್ ಟೇಕ್ ಪೈಪ್ಸ್, ಜಿ.ಸಿ. ಶೀಟ್ಸ್, ಕಾರ್ನರ್ ಫ್ಲಾಶಿಂಗ್ಸ್, ಸ್ಕೈಲೈಟ್ಸ್ ಆ್ಯಂಡ್ ವಾಲ್ ಲೈಟ್ಸ್ ಶೀಟ್ಸ್, ಮ್ಯಾಂಗಲೂರ್ ಟೈಲ್ ರೂಫ್ ಶೀಟ್ಸ್ ಮೊದಲಾದ ಸ್ಟೀಲ್ ಉತ್ಪನಗಳ ಸಂಗ್ರಹವು ಮಳಿಗೆಯಲ್ಲಿ ಲಭ್ಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.