×
Ad

ಮಂಗಳೂರು : ಮಸಾಜ್ ಸೆಂಟರ್, ಕ್ಲಬ್‌ಗಳಿಗೆ ಸಿಸಿಬಿ ಪೊಲೀಸರ ದಾಳಿ

Update: 2017-03-30 23:37 IST

ಮಂಗಳೂರು, ಮಾ. 30: ನಗರದ ವಿವಿಧೆಡೆ ಗ್ಯಾಂಬ್ಲಿಂಗ್, ಮಸಾಜ್ ಸೆಂಟರ್ ಹಾಗೂ ಕ್ಲಬ್‌ಗಳಿಗೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 55 ಮಂದಿಯನ್ನು ಬಂಧಿಸಿದ್ದಾರೆ.

 ಹಂಪನಕಟ್ಟೆಯ ಹಳೆ ಬಸ್ಸು ನಿಲ್ದಾಣ ಬಳಿಯ ಕ್ಲಬ್‌ನಿಂದ 5 ಮಂದಿ, ಲಿಂಕಿಂಗ್ ಟವರ್‌ನಿಂದ 4 ಮಂದಿ, ಕಂಕನಾಡಿಯ ವಿನಿಂಗ್ ಕ್ಲಬ್‌ನಿಂದ 13 ಮಂದಿ, ಕೊಟ್ಟಾರ ಚೇಕಿಯ ಕ್ಲಬ್‌ವೊಂದರಿಂದ 5 ಮಂದಿ, ಕೂಳೂರಿನ ಕ್ಲಬ್‌ವೊಂದರಿಂದ 5 ಮಂದಿ ಸಹಿತ ವಿವಿಧ ಗ್ಲಾಂಬಿಂಗ್‌ಗಳಿಂದ 16 ಮಂದಿ ಮಸಾಜ್ ಪಾರ್ಲರ್‌ಗಳಿಂದ 7 ಮಂದಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News