×
Ad

ವಾಮದಪದವು: ಶಿವಾಜಿ ಕಟ್ಟೆಯ ಧ್ವಜಸ್ತಂಭಕ್ಕೆ ಹಾನಿ

Update: 2017-03-31 11:22 IST

ಬಂಟ್ವಾಳ, ಮಾ.31: ತಾಲೂಕಿನ ವಾಮದ ಪದವು ಸಮಿಪದ ಕುಕ್ಕಿಪಾಡಿಯಲ್ಲಿರುವ ಶಿವಾಜಿ ಕಟ್ಟೆಗೆ ಕಿಡಿಗೇಡಿಗಳು ಹಾನಿ ಎಸಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಕುಕ್ಕಿಪಾಡಿಯಲ್ಲಿ ಶಿವಾಜಿ ಕಟ್ಟೆಯ ಧ್ವಜಸ್ತಂಭವನ್ನು ಮುರಿದು ಹಾಕಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News