×
Ad

ಇಂದು ‘ಪತ್ತನಾಜೆ’ ಸಿಡಿ ಬಿಡುಗಡೆ

Update: 2017-03-31 23:59 IST

ಮಂಗಳೂರು, ಮಾ.31: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರ ಮಂಟಮೆ ನೇರಪ್ರಸಾರದ ಕಾರ್ಯಕ್ರಮದಲ್ಲಿ ಎ.1ರಂದು ಬೆಳಗ್ಗೆ 10:30ರಿಂದ 11:30ರವರೆಗೆ ‘ಪತ್ತನಾಜೆ’ ಸಿನೆಮಾದ ಹಾಡುಗಳ ಸಿಡಿ ಬಿಡುಗಡೆ ನಡೆಯಲಿದೆ. ಸಿಡಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಬಿಡುಗಡೆಗೊಳಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News