×
Ad

ಇಂದು ಉದ್ಯಾವರಕ್ಕೆ ಮುಳ್ಳೂರುಕೆರೆ

Update: 2017-04-01 00:03 IST

ಮಂಜೇಶ್ವರ, ಮಾ.31: ಉದ್ಯಾವರ ಸಾವಿರ ಜಮಾಅತ್ ವಠಾರದಲ್ಲಿ ಎ.1ರಂದು ರಾತ್ರಿ 8:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಳ್ಳೂರುಕರೆ ಮುಹಮ್ಮದಲಿ ಸಖಾಫಿ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News