ಚಿನ್ನದ ಒಡವೆ ಸಿಕ್ಕಿದೆ!
Update: 2017-04-01 16:39 IST
ಮಂಗಳೂರು, ಎ.1: ಚಿನ್ನದ ಒಡವೆಯೊಂದು ವ್ಯಕ್ತಿಯೊಬ್ಬರಿಗೆ ಓಲ್ಡ್ ಕಂಕನಾಡಿ ರಸ್ತೆಯಲ್ಲಿ ಬಿದ್ದು ಸಿಕ್ಕಿದೆ. ಕಳೆದುಕೊಂಡವರು ಒಡವೆಯ ಗುರುತಿನ ವಿವರಗಳೊಂದಿಗೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಮ್ಯಾನೇಜರ್ ಖಾಲಿದ್ ತಣ್ಣೀರುಬಾವಿ(ಮೊಬೈಲ್ ಸಂಖ್ಯೆ 9900117080) ಅವರನ್ನು ಸಂಪರ್ಕಿಸಬಹುದು.