×
Ad

ಎಎಸೈ ಐತಪ್ಪ ಹಲ್ಲೆ ಪ್ರಕರಣದ ಆರೋಪಿಗಳಿಗೆ ನ್ಯಾ.ಬಂಧನ

Update: 2017-04-07 21:50 IST

ಮಂಗಳೂರು, ಎ. 7: ಉರ್ವ ಪೊಲೀಸ್ ಠಾಣಾ ಎಎಸೈ ಐತಪ್ಪರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಾದ ಕಾಟಿಪಳ್ಳ ಎರಡೆ ಬ್ಲಾಕ್ ನಿವಾಸಿ ಶಮೀರ್ ಮತ್ತು ಕಾನ ನಿವಾಸಿ ಮುಹಮ್ಮದ್ ನಿಯಾಝ್ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News