×
Ad

ನಾಳೆ ವಿದ್ಯುತ್ ವ್ಯತ್ಯಯ

Update: 2017-04-09 23:54 IST

 ಮಂಗಳೂರು, ಎ.9: ಎ.11ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಿಟ್ಟೂರು ಉಪವಿದ್ಯುತ್ ಸ್ಥಾವರದಲ್ಲಿ 20 ಎಂ.ವಿ.ಎ ಪರಿವರ್ತಕದ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಮಲ್ಪೆ, ಮಲ್ಪೆ ಬಂದರು, ವಡಬಾಂಡೇಶ್ವರ, ವುಲ್ಪೆ ಬೀಚ್, ಕಲ್ಯಾಣಪುರ, ಅಂಬಾಗಿಲು-ಪುತ್ತೂರು, ಸಂತೆಕಟ್ಟೆ, ಹೂಡೆ, ಅಂಬಲಪಾಡಿ. ನಾಯರ್‌ಕೆರೆ, ಬನ್ನಂಜೆ, ಸಿಟಿ ಬಸ್ ನಿಲ್ದಾಣ, ದೊಡ್ಡಣಗುಡ್ಡೆ, ಕಿದಿಂಯೂರು, ಕಡೆಕಾರ್, ಪಡುಕೆರೆ, ಉದ್ಯಾವರ, ಆದಿಉಡುಪಿ, ಕಲ್ಮಾಡಿ, ಕೊಡವೂರು, ಶಾಂತಿವನ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬ ರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News