ಎ.15-16: ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ
Update: 2017-04-14 23:07 IST
ಮಂಗಳೂರು, ಎ.14: ದ.ಕ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿ ಮೀನ್ ಆಶ್ರಯದಲ್ಲಿ ಎ.15 ಮತ್ತು 16ರಂದು ಜಿಲ್ಲಾ ಮಟ್ಟದ ‘ಸಮಸ್ತ ’ಮದ್ರಸಗಳ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಹಿಮಾಯತುಲ್ ಇಸ್ಲಾಮ್ ಮದ್ರಸ ಕುಂಡೂರು-ಪರಿಯಕಳದಲ್ಲಿ ನಡೆಯಲಿದೆ
ವಿವಿಧ ರೇಂಜ್‌ಗಳಲ್ಲಿ ಆಯ್ಕೆಯಾದ ಮುಅಲ್ಲಿಮ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1,200 ಸ್ಫರ್ದಿಗಳು ಎರಡು ದಿನಗಳ ಸ್ಫರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.