ಎ.18 ರಂದು ಮುಳ್ಳೂರುಕೆರೆ ಸಖಾಫಿ ಬೈಕಂಪಾಡಿಗೆ
Update: 2017-04-17 22:58 IST
ಮಂಗಳೂರು, ಎ.17: ಬೈಕಂಪಾಡಿ ಅಡ್ಕಾದ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಂ ಜಮಾಅತ್ ವತಿಯಿಂದ ಎ.18ರಂದು ರಾತ್ರಿ 8ಕ್ಕೆ ನಡೆಯುವ ಅಡ್ಕಾ ಉರೂಸ್ ಕಾರ್ಯಕ್ರಮಕ್ಕೆ ಮುಳ್ಳೂರುಕೆರೆ ಮುಹಮ್ಮದಾಲಿ ಸಖಾಫಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.