ಝಾಕಿರ್ ನಾಯ್ಕ್ ಸಹಾಯಕನ ವಿರುದ್ಧ ಇಡಿ ಪ್ರಕರಣ ದಾಖಲು

Update: 2017-04-18 14:02 GMT

ಹೊಸದಿಲ್ಲಿ,,ಎ.18: ಜಾರಿ ನಿರ್ದೇಶನಾಲಯ (ಇಡಿ)ವು ಇಸ್ಲಾಮಿಕ್ ವಾಗ್ಮಿ ಝಾಕಿರ್ ನಾಯ್ಕ್ ರ ಸಹಾಯಕ ಆಮಿರ್ ಗಝ್ದಿರ್ ವಿರುದ್ಧ ಹಣ ಚಲುವೆ ಆರೋಪದಲ್ಲಿ ಪ್ರಾಸಿಕ್ಯೂಷನ್ ದೂರನ್ನು ದಾಖಲಿಸಿಕೊಂಡಿದೆ.

ಇಡಿ ಕಳೆದ ವರ್ಷ ರಾಷ್ಟ್ರೀಯ ತನಿಖಾ ಸಂಸ್ಥೆಯು ದಾಖಲಿಸಿದ್ದ ಎಫ್‌ಐಆರ್‌ನ ಆಧಾರದಲ್ಲಿ ನಾಯ್ಕರ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ ವಿರುದ್ಧ ಹಣ ಚಲುವೆ ತಡೆ ಕಾಯ್ದೆ, 2002ರಡಿ ಹಣ ಚಲುವೆ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News