×
Ad

ಧಾರ್ಮಿಕ ಪ್ರವಚನ ಕಾರ್ಯಕ್ರಮ

Update: 2017-04-21 23:17 IST

ವಿಟ್ಲ,ಎ.21 ಜಮೀಯತೆ ಅಹ್ಲೇ ಹದೀಸ್ ದಕ್ಷಿಣ ಕನ್ನಡ ಜಿಲ್ಲಾ  ಸಮಿತಿ ಇದರ ಆಶ್ರಯದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಎ.23ರಂದು ವಿಟ್ಲದ ಮಂಗಿಲಪದವಿನಲ್ಲಿ ನಡಿಯಲಿದೆ.

ಪ್ರಭಾಷಣಗಾರರಾಗಿ ಮುಹ್ಸಿನ್ ಐದೀದ್ ಮತ್ತು ನಸೀಮ್ ಅಲಿ ಅವರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News