ಇಂದು ಅಧ್ಯಯನ ಶಿಬಿರ
Update: 2017-04-22 23:45 IST
ಉಪ್ಪಿನಂಗಡಿ, ಎ.22: ಎಸ್ಸೆಸ್ಸೆಫ್ ಮೂರುಗೋಳಿ ಶಾಖೆಯ ವತಿಯಿಂದ ಮಯ್ಯತ್ ಪರಿಪಾಲನೆ ತರಗತಿ ಎ.23ರಂದು ಮೂರುಗೋಳಿ ಮಸೀದಿಯ ಸಭಾಂಗಣದಲ್ಲಿ ನಡೆಯಲಿದೆ.
ನೆಕ್ಕಿಲಾಡಿಯ ಇಸ್ಮಾಯೀಲ್ ಮದನಿ ತರಗತಿ ನಡೆಸಲಿದು, ಸ್ಥಳೀಯ ಖತೀಬ್ ಬಶೀರ್ ಝುಹ್ರಿ ಉದ್ಘಾಟಿಸಲಿದ್ದಾರೆ. ಮೂರುಗೋಳಿ ಎಚ್.ಬಿ.ಜೆ.ಎಂ ಆಡಳಿತ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಹಾಜಿ ಕಜೆಮಾರು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.