ಮೇ 12ರಂದು ಶಬೇಬರಾತ್
Update: 2017-04-27 18:35 IST
ಮಂಗಳೂರು, ಎ.27: ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶಾಬಾನ್ ತಿಂಗಳ ಚಾಂದ್ 1 ಎಂದು ತೀರ್ಮಾನಿಸಿರುವುದರಿಂದ ಮೇ 12ರಂದು ಶುಕ್ರವಾರ ಶಬೇಬರಾತ್ ಎಂದು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.