ಹನೀಫೀಸ್ ಸಮ್ಮೇಳನ ಯಶಸ್ವಿಗೆ ಕರೆ
Update: 2017-04-29 18:45 IST
ಬಂಟ್ವಾಳ, ಎ.29: ಶೈಖುನಾ ಪಿ.ಎ. ಉಸ್ತಾದ್ ಜುನೈದಿ ಅಲ್-ಬಾಖವಿಯ ನೇತೃತ್ವದಲ್ಲಿ ನಡೆಯುತ್ತಿರುವ ದಾರುಲ್ ಹುನಫಾ ಅರಬಿಕ್ ಕಾಲೇಜಿನ ಹನೀಫಿ ಸನದುದಾನ ಸಮ್ಮೇಳನವು ಮೇ 3,4,5ರಂದು ನಡೆಯಲಿದೆ.
ಈ ಸಮ್ಮೇಳನಕ್ಕೆ ಎ.ಪಿ. ಉಸ್ತಾದ್, ಪೇರೋಡ್ ಉಸ್ತಾದ್, ಕೂರತ್ ತಂಙಳ್, ತಾಜುಶ್ಶರೀಅಃ ಆಲಿಕುಂಞಿ ಉಸ್ತಾದ್, ಬೇಕಲ್ ಉಸ್ತಾದ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಫಲುರ್ರಹ್ಮಾನ್ ಅಹ್ಸನಿ ಉಸ್ತಾದ್, ವಾಲೆಮುಂಡೋವು ಉಸ್ತಾದ್ ಮತ್ತಿತರರು ಭಾಗವಹಿಸಲಿದ್ದು, ಕಾರ್ಯಕ್ರಮವನ್ನು ಯಶಸ್ಸಿಗೊಳಿಸುವಂತೆ ಕರ್ನಾಟಕ ರಾಜ್ಯ ಹನೀಫೀಸ್ ಪತ್ರಿಕಾ ಕಾರ್ಯದರ್ಶಿ ಸಿನಾನ್ ಹನೀಫಿ ವಾಮಂಜೂರು ತಿಳಿಸಿದ್ದಾರೆ.