×
Ad

ಮರ್ಕಝ್ ರೂಬಿ ಜ್ಯುಬಿಲಿ ಪ್ರಕಟನ ಸಮ್ಮೇಳನ

Update: 2017-05-06 20:33 IST

ತ್ರಿಕ್ಕರಿಪುರ, ಮೇ 6: ಕಲ್ಲಿಕೋಟೆಯ ಮರ್ಕಝ್ ನಲ್ಲಿ 2018ರ ಜನವರಿ 5, 6 ಮತ್ತು 7ರಂದು ನಡೆಯಲಿರುವ ಮರ್ಕಝ್ ರೂಬಿ ಜ್ಯುಬಿಲಿ ಪ್ರಕಟನ ಸಮ್ಮೇಳನ ತ್ರಿಕ್ಕರಿಪುರದಲ್ಲಿ ನಡೆಯಿತು.

ಸಮ್ಮೇಳನವನ್ನು ಸಮಸ್ತ ಕೇಂದ್ರ ಮುಶಾವರಾ ಸದಸ್ಯ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ಉದ್ಘಾಟಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News