×
Ad

​ಪತ್ನಿ-ಮಗ ನಾಪತ್ತೆ: ದೂರು

Update: 2017-05-06 22:25 IST

ಬ್ರಹ್ಮಾವರ, ಮೇ 6: ಪತ್ನಿ ಹಾಗೂ ಪುತ್ರ ನಾಪತ್ತೆಯಾಗಿರುವುದಾಗಿ ಡಾ.ಶ್ರೀಧರ ರಾವ್ ಎಂಬವರು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾನು ವೈದ್ಯ ವೃತ್ತಿಯ ಮೇಲೆ 6 ತಿಂಗಳ ಹಿಂದೆ ಆಫ್ರಿಕಾದ ರುವಾಂಡ ದೇಶಕ್ಕೆ ಹೋಗಿದ್ದು, ಮೇ 2ರಂದು ಆರೂರು ಗ್ರಾಮದ ಬೆಳ್ಮಾರು ಮನೆಗೆ ಮರಳಿ ಬಂದಾಗ ಪತ್ನಿ ಡಾ.ನಯನ ರಾವ್ (42) ಹಾಗೂ ಪುತ್ರ ಪ್ರಣವ್ ರಾವ್ (15) ಕಾಣೆಯಾಗಿರುವುದಾಗಿ ಅವರು ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News