ಇಂದು ಮದ್ಯವರ್ಜನ ಶಿಬಿರ

Update: 2017-05-06 18:22 GMT

 ಸುಳ್ಯ, ಮೇ 6: ಮಂಡೆಕೋಲು ಪ್ರಾಥಮಿಕ ಶಾಲೆಯಲ್ಲಿ ಜರಗುತ್ತಿರುವ 1,049ನೆ ಮದ್ಯವರ್ಜನ ಶಿಬಿರದಲ್ಲಿ ಮೇ 7ರಂದು ಸುಳ್ಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಮುಖ್ಯಸ್ಥೆ ಬಿ.ಕೆ.ಉಮಾದೇವಿ ಕೌಟುಂಬಿಕ ಸಲಹೆ ನೀಡುವರು.

ಸಂಜೆ 4:30ರಿಂದ 5:30 ರವರೆಗೆ ಶಾಲಾ ಮಕ್ಕಳು ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಜಾಲ್ಸೂರು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News