ಮಳ್‌ಹರ್ ದಅ್ವಾ ಕೋರ್ಸ್‌ಗೆ ನಾಳೆ ಸಂದರ್ಶನ
Update: 2017-05-06 23:56 IST
ಮಂಜೇಶ್ವರ, ಮೇ 6: ಇಲ್ಲಿನ ಮಳ್‌ಹರ್ ನೂರಿಲ್ ಇಸ್ಲಾಮಿ ತಅ್ಲೀಮಿಯದ ಅಂಗ ಸಂಸ್ಥೆಯಾದ ಮಳ್‌ಹರ್ ಇನ್‌ಸ್ಟಿಟ್ಯೂಟ್ ಆಫ್ ಇಸ್ಲಾಮಿಕ್ ದಅ್ವದ 9 ವರ್ಷದ ದಅ್ವಾ ಕೋರ್ಸಿನ ಸಂದರ್ಶನವು ಮೇ 8ರಂದು ಬೆಳಗ್ಗೆ 10 ಗಂಟೆಗೆ ಮಳ್‌ಹರ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ 9747650931, 9495869581, 9745115513, 8891001205ನ್ನು ಸಂಪರ್ಕಿಸುವಂತೆ ಸಂಸ್ಥೆಯ ಆಡಳಿತಾಧಿಕಾರಿ ಹಸನ್ ಸಅದಿ ಅಲ್-ಅಫ್ಝಲಿ ಪುಂಝಾವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.