×
Ad

ಸಿಡಿಲು ಬಡಿದು ತೆಂಗಿನಮರಕ್ಕೆ ಬೆಂಕಿ

Update: 2017-05-07 22:45 IST

ಮೂಡುಬಿದಿರೆ, ಮೇ 7: ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡ ಘಟನೆ ತೆಂಕಮಿಜಾರು ಗ್ರಾಪಂನಲ್ಲಿ ಸಂಭವಿಸಿದೆ.

ಸಂಜೆ 6:30ಕ್ಕೆ ಆರಂಭವಾದ ಸಿಡಿಲಿನ ಆರ್ಭಟ 7 ಗಂಟೆಯವರೆಗೂ ಮುಂದುವರಿದಿದ್ದು ಈ ಸಂದರ್ಭ ಘಟನೆ ನಡೆದಿದೆ. ನಂತರ ಸುರಿದ ಮಳೆಯಿಂದಾಗಿ ತೆಂಗಿನ ಗರಿಯಲ್ಲಿ ಹತ್ತಿಕೊಂಡ ಬೆಂಕಿಯು ಆರಿಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News