×
Ad

ಮೇ 14: ಡಿ.ವಿ.ಸದಾನಂದ ಗೌಡ ಪ್ರವಾಸ

Update: 2017-05-09 23:53 IST

ಮಂಗಳೂರು, ಮೇ 9: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮೇ 14ರಂದು ಸಂಜೆ 4:10ಕ್ಕೆ ಮಂಗಳೂರಿಗೆ ಆಗಮಿಸಿ ವಾಸ್ತವ್ಯ, ಮೇ 15ರಂದು ಅಪರಾಹ್ನ 3:10ಕ್ಕೆ ಪುತ್ತೂರಿಗೆ ತೆರಳಿ ಜನೌಷಧಿ ಕೇಂದ್ರ ಉದ್ಘಾಟಿಸುವರು. ಅಪರಾಹ್ನ 5:30ಕ್ಕೆ ಸುಳ್ಯದಲ್ಲಿ ಪದ್ಮಶ್ರೀ ಗಿರೀಶ್ ಭಾರದ್ವಾಜ್‌ರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ, ಮಂಗಳೂರಿನಲ್ಲಿ ವಾಸ್ತವ್ಯ ಮಾಡುವರು. ಮೇ 16ರಂದು ಬೆಳಗ್ಗೆ 7:20ಕ್ಕೆ ವಿಮಾನದ ಮೂಲಕ ದಿಲ್ಲಿಗೆ ತೆರಳುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News