ಕೋಟೆಕಾರು: ನೂತನ ಪಶು ಆಸ್ಪತ್ರೆಗೆ ಶಿಲಾನ್ಯಾಸ

Update: 2017-05-10 13:50 GMT

ಮಂಗಳೂರು, ಮೇ 10: ದ.ಕ ಜಿಲ್ಲಾ ಪಂಚಾಯತ್ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮಂಗಳೂರು ಪಶು ಆಸ್ಪತ್ರೆ ಕೋಟೆಕಾರ್ ಇದರ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಮೇ 11 ರಂದು ಬೆಳಗ್ಗೆ 10:30ಕ್ಕೆ ಪಶು ಆಸ್ಪತ್ರೆ, ಕೋಟೆಕಾರ್ ಆವರಣದಲ್ಲಿ ನಡೆಯಲಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್ ಶಿಲಾನ್ಯಾಸ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News