ಮಟ್ಕಾ: ಓರ್ವನ ಸೆರೆ

Update: 2017-05-10 16:26 GMT

ಹಿರಿಯಡ್ಕ, ಮೇ 10: ಆತ್ರಾಡಿ ಜಂಕ್ಷನ್ ಎಂಬಲ್ಲಿ ರವಿವಾರ ಸಂಜೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆತ್ರಾಡಿ ಪರೀಕದ ಪ್ರಕಾಶ ಶೆಟ್ಟಿ(43) ಎಂಬಾತನನ್ನು ಹಿರಿಯಡ್ಕ ಪೊಲೀಸರು ಬಂಧಿಸಿ, 1180 ರೂ. ನಗದು ವಶ ಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News