×
Ad

ಅಹ್ಮದ್ ಖುರೇಶಿ ಬಿಡುಗಡೆ

Update: 2017-05-11 16:33 IST

ಮಂಗಳೂರು, ಮೇ 9: ಪೊಲೀಸ್ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾದ ಅಹ್ಮದ್ ಖುರೇಶಿ ಅವರು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ನ್ಯಾಯಾಲಯವು ಈಗಾಗಲೇ ಖುರೇಶಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ನ್ಯಾಯಾಲಯದ ಆದೇಶವನ್ನು ಪಡೆದ ಜೈಲು ಅಧಿಕಾರಿಗಳು ಖುರೇಶಿಯನ್ನು ಬಿಡುಗಡೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News