ಆಷಿಯಾ ಸುಮಯ್ಯ ಉತ್ತಮ ಸಾಧನೆ

Update: 2017-05-11 17:36 GMT

ಬಂಟ್ವಾಳ, ಮೇ 11: ಬಿ.ಸಿ.ರೋಡ್ ಮೊಡಂಕಾಪು ಕಾರ್ಮೇಲ್ ಕಾನ್ವೆಂಟ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪಿಸಿಎಂಬಿ ವಿದ್ಯಾರ್ಥಿನಿ ಆಷಿಯಾ ಸುಮಯ್ಯ 534 (ಶೇಕಡ 89) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ. ಅಲ್ಲದೆ ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ. ಈಕೆ ಕೈಕಂಬದ ಅಹ್ಮದ್ ಬ್ಯಾರಿ ಮತ್ತು ಮುಮ್ತಾಝ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News