×
Ad

ಪಿಯು : ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗೂ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

Update: 2017-05-12 20:25 IST

ಶಿರೂರು, ಮೇ 12: ಇಲ್ಲಿನ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗೂ ಪಿಯು ಕಾಲೇಜು ವಸತಿ ಶಿಕ್ಷಣ ಸಂಸ್ಥೆ ಸತತ ಒಂಬತ್ತನೇ ವರ್ಷ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ. 

ವಿಜ್ಞಾನ ವಿಭಾಗ: ಮುಹಮ್ಮದ್ ಸನದ್ ಸಾದಿಕ್ 97% (389/400) ಅಂಕದೊಂದಿಗೆ ವಿಜ್ಞಾನ ವಿಭಾಗದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮುಹಮ್ಮದ್ ಸುಹೈಲ್ 95% (378/400) ಹಾಗೂ ರುತೇಶ್ ಕುಮಾರ್ 91% (362/400) ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಎರಡನೇ ಹಾಗು ಮೂರನೇ ಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ.

ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಲ್ಲಿ ಸೈಯದ್ ಮುಹಮ್ಮದ್ ಮುಹೀಬ್ 91%, (362/400), ಅಮೀರ್ ಹಂಝ (358/400) ಹಾಗೂ ಜುನೈದ್ ಅಕ್ತರ್ 83%, (332/400) ಕ್ರಮವಾಗಿ ಪ್ರಥಮ, ದ್ವಿತೀಯ ಹಾಗು ತೃತೀಯ ಸ್ಥಾನಿಗಳಾಗಿ ಸಾಧನೆ ಮೆರೆದಿದ್ದಾರೆ.

ವಿವಿಧ ವಿಷಯಗಳಲ್ಲಿ ಟಾಪರ್ ಗಳು : ಮುಹಮ್ಮದ್ ಸನದ್ ಸಾದಿಕ್: ಕಂಪ್ಯೂಟಿಂಗ್  100; ಭೌತಶಾಸ್ತ್ರ  98; ಗಣಿತ 97; ರಸಾಯನಶಾಸ್ತ್ರ  94, ಮುಹಮ್ಮದ್ ಸುಹೈಲ್: ಭೌತಶಾಸ್ತ್ರ  100; ರಸಾಯನಶಾಸ್ತ್ರ 96; ಜೀವಶಾಸ್ತ್ರ  94; ಇಂಗ್ಲಿಷ್  91, ರುತೇಶ್ ಕುಮಾರ್ ಆರ್.: ರಸಾಯನ ಶಾಸ್ತ್ರ  95; ಕಂಪ್ಯೂಟಿಂಗ್  95, ಖಾಝಿ ಮುಹಮ್ಮದ್  ರಯ್ಯಾನ್: ಕಂಪ್ಯೂಟಿಂಗ್  99 ; ಹಿಂದಿ  90, ಮುಹಮ್ಮದ್ ಅಬ್ರಾರ್: ಕಂಪ್ಯೂಟಿಂಗ್  93, ಮುಹಮ್ಮದ್ ಹಿಝಿಯಾನ್: ಕಂಪ್ಯೂಟಿಂಗ್  99, ಮುಹಮ್ಮದ್ ನಭಾನ್: ಕಂಪ್ಯೂಟಿಂಗ್  99, ನಿಧಿ ಗಣೇಶ್ ಭೋಮ್ಕರ್: ಕಂಪ್ಯೂಟಿಂಗ್  94, ಅರ್ಷದ್ ಯಾಕೂಬ್ ರಶೀದ್: ಕಂಪ್ಯೂಟಿಂಗ್  99, ಸದಾಫ್ ಶೇಖ್: ಹಿಂದಿ  92, ಮುಹಮ್ಮದ್ ರಈಫ್ ಖಾಶಿಂಜಿ: ಭೌತಶಾಸ್ತ್ರ 92; ಗಣಿತ  92; ಮುಹಮ್ಮದ್ ನಸೀಫ್ ಬಾವಾ: ಜೀವಶಾಸ್ತ್ರ 90, ಮುಹಮ್ಮದ್ ಸಾಲಿಮ್: ಭೌತಶಾಸ್ತ್ರ 95, ಲಿಮ್ಯಾ ರಾಜ: ಜೀವಶಾಸ್ತ್ರ  94, ಖದೀಜಾ ರಹೀಮ್: ಹಿಂದಿ  92, ಫರ್ಜೀನ್ : ಇಂಗ್ಲೀಷ್  91.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News