×
Ad

​ಯುವತಿ ನಾಪತ್ತೆ

Update: 2017-05-12 22:51 IST

ಉಡುಪಿ, ಮೇ 12: ಮೂಲತ: ಯಾದಗಿರಿ ಜಿಲ್ಲೆಯ ಉಡುಪಿ ನಿಟ್ಟೂರು ನಿವಾಸಿ ಸಂಗಣ್ಣ ಎಂಬವರ ಪುತ್ರಿ ನೇಪ(19) ಮೇ 10ರಂದು ರಾತ್ರಿ ಊಟ ಮಾಡಿ ಮಲಗಿದ್ದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News