×
Ad

ಭಾವನಾ ಜೆ. ಪೆರಾಜೆಗೆ 93 ಶೇ. ಅಂಕ

Update: 2017-05-12 23:47 IST

ಬಂಟ್ವಾಳ, ಮೇ 12:  ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಭಾವನಾ ಜೆ. ಪೆರಾಜೆ 581 (93 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News