×
Ad

ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ 100 ಶೇ. ಫಲಿತಾಂಶ

Update: 2017-05-13 19:50 IST

ಬಂಟ್ವಾಳ, ಮೇ 13: 2016-17ನೆ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ 100 ಶೇಕಡ ಫಲಿತಾಂಶ ದಾಖಲಿಸಿದೆ.

51 ವಿದ್ಯಾರ್ಥಿಗಳು ಹಾಜರಾಗಿದ್ದು, 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 36 ವಿದ್ಯಾರ್ಥಿಗಳು ಪ್ರಥಮ ದರ್ಜೆ, 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶೈಮಾ 615, ಸಿಝೈನ್ ಅಬ್ದುರ್ರಝಾಕ್ 577, ಖದೀಜ ರಯೀಫಾ 571, ಫಾತಿಮ ರಂಝೀನ 569, ಫಿಝ ನೂರ್ 553, ಆಯಿಷ ಶಫೀಕ 542, ಫಾತಿಮತುಲ್ ಫಾಯಿಝ 535, ತಸ್ಮಿಯ ಮುಸ್ಕಾನ್ 533, ಫಾತಿಮ ತಶ್ರೀಫಾ 532, ಝಾಹಿದ ಹಲೀಮ 531 ಅಂಕವನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News